Posts

ನಲಿಕಲಿ ಹಾಡುಗಳು ಮತ್ತು ಇಂಗ್ಲೀಷ್ ಹಾಡುಗಳು (asgnmnt---೭)

Image
ಕಲಿಕೆಯು ಪರಿಣಾಮಕಾರಿಯಾಗಲು ಪಠ್ಯ ವಿಷಯದ  ಬೋಧನೆಯ ಜೊತೆಗೆ ಸಹಪಠ್ಯ ಚಟುವಟಿಕೆಗಳು ಪ್ರಮುಖವಾಗಿವೆ. ಅಂತದ್ರಲ್ಲಿ ಮಕ್ಕಳನ್ನು ಕಲಿಕೆಗೆ ಪೂರ್ವಸಿದ್ಧತೆ ಗೊಳಿಸಲು ಹಾಗೂ ಕಲಿಕೆಯಲ್ಲಿ ಆಸಕ್ತಿದಾಯಕವಾಗಿ ಮಾಡಲು ಹಾಡುಗಳು ಪ್ರಮುಖವಾಗಿವೆ.

ವಿದ್ಯಾರ್ಥಿಗಳಿಗೆ ಕರೆ ಮಾಡಿದ ವಿವರ (asgnmnt---೩)

Image
ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಕರೆ ಮಾಡಿ ಇಂಥ ವಿಷಮಸ್ಥಿತಿಯಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳಬೇಕು ಹಾಗೂ ಕಲಿಕೆಯು ನಿರಂತರವಾಗಿರ ಲು ಸಲಹೆಗಳನ್ನು ನೀಡಲಾಯಿತು..

ಚಿನ್ನದ ಬೊಂಬೆಗಳು ಮೂರನೇ ತರಗತಿ

Image

ಬಾವಿಯಲ್ಲಿ ಚಂದ್ರ ಮೂರನೇ ತರಗತಿ

Image

ರಸಪ್ರಶ್ನೆಗಳು (asgnmnt---೮)

ಮಕ್ಕಳಲ್ಲಿ ಕಲಿಕೆಯು ದೃಢ ವಾಗಬೇಕಾದರೆ ಪಠ್ಯ ವಿಷಯದ ಬೋಧನೆಯ ಜೊತೆಗೆ ಸಹಪಠ್ಯ ಚಟುವಟಿಕೆಗಳು  ಮಹತ್ವದ ಸ್ಥಾನವನ್ನು ವಹಿಸುತ್ತದೆ. ಅದರಂತೆ ರಸಪ್ರಶ್ನೆಗಳು ಸಹ ಮಕ್ಕಳಲ್ಲಿ ಕಲಿಕೆಯನ್ನು ಸದೃಢಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಕನ್ನಡ --ಒಂದನೇ ತರಗತಿ ೧) ರ ಗ ಸ_ _ಪೂರ್ತಿಗೊಳಿಸಿ. ೨) ಆನೆಗೆ ಇರುವ ಇನ್ನೊಂದು ಹೆಸರು. ೩) ಈ ಅಕ್ಷರಗಳಿಂದ ಪ್ರಾರಂಭವಾಗುವ ಪದಗಳನ್ನು ಬರೆ      ಜ___.   ಸ___. ಗ___      ತ___. ನ_____. ಮ__ ೪) ನಮ್ಮ ನಾಡ ಹಬ್ಬ ಯಾವುದು? ೫) ಈ ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ.     **ದಸರಾ ಅರಸರ *. **ಮರ ವನದ      ಕನ್ನಡ ಎರಡನೇ ತರಗತಿ ೧) ಹೊಲದಲ್ಲಿ ದುಡಿಯುವವರಿಗೆ ಏನೆನ್ನುವರು? ೨) ಗುಂಪಿಗೆ ಸೇರದ ಅಕ್ಷರ ಗುರುತಿಸಿ    ** ರಾ, ಜಾ, ನ, ಲಾ.     **ಗಿ, ಮಿ, ಲೆ, ಸಿ    **ಕು, ಚು, ಡು, ಕೂ ೩) ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ     **ಅಜ್ಜಿ ತಿಂದಳು ಕಜ್ಜಾಯ.     **ಅಣ್ಣನು ಮಾಡಿದ ಗಾಳಿಪಟ ಬಣ್ಣದ    **ಹೋಗುವನು ಶಾಲೆಗೆ ಪ್ರಜ್ವಲ್. ೪) ಈ ಕೆಳಗಿನ ಒತ್ತಕ್ಷರಗಳಿಗೆ ಪದಗಳನ್ನು ರಚಿಸಿ      ಕ್ಕ,,, ನ್ನ,, ಲ್ಲ,, ಸ್ಸ,,, ದ್ದ,, ಬ್ಬ. ಮೂರನೆಯ ತರಗತಿ __ಕನ್ನಡ ೧) ಬಾವಿಯಲ್ಲಿ ಯಾರ ಪ್ರತಿಬಿಂಬ ಕ...

ಮನೆಯಿಂದಲೇ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಲೇಖನ (asgnmnt----೯)

Image
ಒಬ್ಬ ಶಿಕ್ಷಕನ ಕಲಿಕೆ ನಿರಂತರವಾಗಿರಬೇಕು ಶಿಕ್ಷಕರ ಕಲಿಕೆಯು ಕ್ಷಣಿಕವಾಗಿ  ನಿಂತರೆ ಮುಂದಿನ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ ಹಾಗಾಗಿ ಒಬ್ಬ ಉತ್ತಮ ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯಾಗಿದ್ದು ತನ್ನ ವೃತ್ತಿ ನೈಪುಣ್ಯತೆಯನ್ನುಹೆಚ್ಚಿಸಿಕೊಳ್ಳಬೇಕು...

ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ನಮ್ಮ ಸಲಹೆ ಮತ್ತು ಕಾರ್ಯತಂತ್ರಗಳು (asgnmnt----೧೦)

Image
ಕಲಿಕೆ ಎಂಬುದು ನಿಂತ ನೀರಲ್ಲ ಅದು ಹರಿಯುವ ನದಿ ಇದ್ದಹಾಗೆ ಹಾಗೂ ನಿರಂತರವಾಗಿರಬೇಕು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆಯು ನಿರಂತರವಾಗಿರಲಿ ಮತ್ತು ವೃದ್ಧಿಸಿಕೊಳ್ಳುವ ನನ್ನ ಕೆಲವು ಸಲಹೆಗಳು..