ಅಂತರ್ಜಾಲದಲ್ಲಿ ವೀಕ್ಷಿಸಿದ ವಿಡಿಯೋಗಳು (asgnmnt---೫)

ಪ್ರತಿಯೊಬ್ಬ ಶಿಕ್ಷಕರು ನಿರಂತರ ವಿದ್ಯಾರ್ಥಿಯಾಗಿದ್ದಾಗ ಮಾತ್ರ ಒಬ್ಬ ಒಳ್ಳೆಯ ಶಿಕ್ಷಕನಾಗಲು ಸಾಧ್ಯ ಎನ್ನುವಂತೆ ಎಷ್ಟೇ ವಿಷಯಗಳನ್ನು ತಿಳಿದಿದ್ದರೂ ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿಯುವುದು ಅವಶ್ಯ . ಅದರಂತೆನಾನು ಬೋಧನೆಗೆ ಅವಶ್ಯಕವಾಗಿರುವ ಕೆಲವು ವಿಡಿಯೋಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸಿ ಹಲವು ವಿಷಯಗಳನ್ನು ತಿಳಿದುಕೊಂಡಿದ್ದೇನೆ..... ಅದರ ಮಾಹಿತಿ ಇಲ್ಲಿದೆ

Comments